Surgical Strike 2: ಅತ್ತ ಗಡಿಯಲ್ಲಿ ಪರದಾಟ, ಇತ್ತ ಮೋದಿ ಪ್ರಚಾರ: ಟ್ವಿಟ್ಟರ್ ನಲ್ಲಿ ಲೇವಡಿ | Oneindia Kannada

2019-03-01 239

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ತಲೆದೋರಿದ್ದು ಗಡಿಯಲ್ಲಿ ಶಾಂತಿ ಕಡಡಿದ್ದರೆ ಇತ್ತ ಪ್ರಧಾನಿ ಮೋದಿ, ''ಮೇರಾ ಬೂತ್ ಸಬ್ಸೆ ಮಜ್ಬೂತ್' ಎಂಬ ವಿಡೀಯೋ ಕಾನ್ಫಿರೆನ್ಸ್ ನಲ್ಲಿ ಚುನಾವಣೆಯ ಪ್ರಚಾರ ಮಾಡುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.

With MeraBoothSabseMazboot programme Prime minister Narendra Modi address'es crores of BJP workers through video conference, Twitterians condemns Modi with #MeraJawanSabseMajboot hastag.

Videos similaires